KAMNADIGA THE WRITER

KAMNADIGA THE WRITER
KAMNADIGA

Sunday, August 9, 2015

ಆತ್ಮೀಯರೆ,

ದಿ ೦೬.೦೯. ೨೦೧೫ ರಂದು 'ದ್ವಾಪರ' ಕಾದಂಬರಿಯ ಬಿಡುಗಡೆ ಇದೆ. 

ಪರಿಷನ್ಮಂದಿರ , ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ ಇಲ್ಲಿ ಕಾರ್ಯಕ್ರಮ. 

ನಾಡೋಜ ಚಂದ್ರಶೇಖರ ಕಂಬಾರ, ಡಾ  ಕೆ. ಸತ್ಯನಾರಾಯಣ, ಪ್ರೊ ಎಸ್ ಜಿ ಸಿದ್ಧರಾಮಯ್ಯ, ಶ್ರೀಮತಿ ನೇಮಿಚಂದ್ರ ಜೊತೆಗಿರುವರು. 

ದಯಮಾಡಿ ಬನ್ನಿ. 

No comments: